Sandalwood

ಸ್ಯಾಂಡಲ್‌ವುಡ್‌ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಜೊತೆ ಅಮೂಲ್ಯ ಮಕ್ಕಳು

Image credits: our own

ಶಿಲ್ಪಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಅಥರ್ವ್‌ ಮತ್ತು ಆಧವ್

Image credits: our own

ಹ್ಯಾಪಿ ಬರ್ತಡೇ ದೊಡ್ಡಮ್ಮ ನಮಗೆ ಗೊತ್ತು ಅಮ್ಮಗಿಂತ ನೀವು ಜಾಸ್ತಿ Strict

ಆಗಿರುತ್ತೀರಿ ಎಂದು 

Image credits: our own

ಅಥರ್ವ್‌ ಮತ್ತು ಆಧವ್‌ರನನ್ನು ಶಿಲ್ಪಾ ಹುಟ್ಟಿದ ದಿನದಿಂದ ಮುದ್ದಾಡುತ್ತಿರುವ ಫೋಟೋ

Image credits: our own

ಮನೆಯಲ್ಲಿರುವ ಸ್ವಿಮಿಂಗ್‌ ಪೂಲ್‌ನಲ್ಲಿ ಮಕ್ಕಳ ಜೊತೆ ಎಂಜಾಯ್ ಮಾಡುತ್ತಿದ್ದಾರೆ

Image credits: our own

ಅಮೂಲ್ಯ ಮತ್ತು ಪತಿ ಜಗದೀಶ್‌ ಗೋಲ್ಡನ್‌ ಫ್ಯಾಮಿಲಿಗೆ ತುಂಬಾನೇ ಕ್ಲೋಸ್

Image credits: our own

ಗಣೇಶ್‌ ಮಕ್ಕಳನ್ನು ಅಮೂಲ್ಯ ಹೇಗೆ ಪ್ರೀತಿ ಮಾಡುತ್ತಾರೋ

ಹಾಗೇ ಅಮೂಲ್ಯ ಮಕ್ಕಳನ್ನು ಗೋಲ್ಡನ್ ಕುಟುಂಬ ಅಷ್ಟೇ ಅಲ್ಲ ಅದಕ್ಕೂ ಮೀರಿದಷ್ಟು ಪ್ರೀತಿ ಕೊಡುತ್ತಾರೆ. 

Image credits: our own
Find Next One